ವೃದ್ಧೆಗೆ ಆಲ್ಟೋ ಕಾರು ಡಿಕ್ಕಿ : ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ | Oneindia Kannada
2017-09-02 218
ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ವೃದ್ಧೆ ಸಾವನ್ನಪಿದ್ದಾರೆ..ರಸ್ತೆ ದಾಟುತ್ತಿದ್ದ ವೃದ್ಧೆಯ ಮೇಲೆ ವೇಗವಾಗಿ ಬಂದ ಆಲ್ಟೋ ಕಾರು ವೃದ್ಧೆಗೆ ಡಿಕ್ಕಿ ಹೊಡೆದಿದೆ..ಇದ್ರ ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ...ಅಲೆಯಮ್ಮಾ ಜೊಕಬ್ (74) ಸಾವನಪ್ಪಿದ ವೃದ್ಧೆ ಎಂದು ತಿಳಿದು ಬಂದಿದೆ..